gaseous ಗೇ(ಗ್ಯಾ)ಸಿ(ಷಿ)ಅಸ್‍, ಗೇ(ಗ್ಯಾ)ಸ್ಯಸ್‍
ಗುಣವಾಚಕ
  1. ಅನಿಲೀಯ; ಅನಿಲರೂಪದ; ಅನಿಲ ಸ್ಥಿತಿಯಲ್ಲಿರುವ.
  2. (ರೂಪಕವಾಗಿ) ಅಸ್ಪಷ್ಟ; ಸಂದಿಗ್ಧ; ಖಚಿತವಲ್ಲದ.