gasbag ಗ್ಯಾಸ್‍ಬ್ಯಾಗ್‍
ನಾಮವಾಚಕ
  1. ಅನಿಲಚೀಲ; ಅನಿಲ ತುಂಬಲು ಬಳಸುವ ಚೀಲ.
  2. (ಹೀನಾರ್ಥಕ ಪ್ರಯೋಗ) ಬುರುಡೆ; ಬಡಾಯಿ; ಬೊಗಳೆ; ಪೊಳ್ಳು ಮಾತಾಡುವವ.
  3. (ವಾಯುಜಹಜಿನಲ್ಲಿರುವ) ಅನಿಲಧಾರಕ.
  4. (ವಾಯುಜಹಜಿನಲ್ಲಿರುವ) ಅನಿಲಧಾರಕ.
  5. ವಾಯುಜಹಜು ಯಾ ಬಲೂನು.