gas-fittings ಗ್ಯಾಸ್‍ಹಿಟಿಂಗ್ಸ್‍
ನಾಮವಾಚಕ

ಗ್ಯಾಸ್‍ ಉಪಕರಗಳು; ಅನಿಲ ಸಲಕರಣೆಗಳು; ಅನಿಲವನ್ನು ಬಳಸಿ ಕಾಯಿಸುವುದೇ ಮೊದಲಾದವನ್ನು ಮಾಡಬಹುದಾದ ಸಲಕರಣೆಗಳು.