gas-fitter ಗ್ಯಾಸ್‍ಹಿಟರ್‍
ನಾಮವಾಚಕ

ಅನಿಲಗಾರ; ಅನಿಲದೀಪ, ಅನಿಲಜ್ವಾಲಿಕೆ, ಮೊದಲಾದ ಸಲಕರಣೆಗಳನ್ನು ಮನೆಗೆ ಒದಗಿಸುವ ಅಂಗಡಿಯವ ಯಾ ಕೆಲಸಗಾರ.