gas-cooled ಗ್ಯಾಸ್‍ಕೂಲ್ಡ್‍
ಗುಣವಾಚಕ

ಅನಿಲ ತಂಪಿತ; (ಬೈಜಿಕ ರಿಯಾಕ್ಟರು, ಎಂಜಿನು, ಮೊದಲಾದವುಗಳ ವಿಷಯದಲ್ಲಿ) ಅನಿಲದ ಹರಿವಿನಿಂದ ತಂಪಾಗಿಸಿದ.