garuda ಗಾರುಡಾ
ನಾಮವಾಚಕ

ಗರುಡ:

  1. (ಭಾರತೀಯ ಪುರಾಣದಲ್ಲಿನ) ವಿಷ್ಣುವಿನ ವಾಹನವಾದ ಮನುಷ್ಯಾಕೃತಿಯ ಪಕ್ಷಿ.
  2. ಇಂಡೋನೇಷ್ಯದ ರಾಷ್ಟ್ರೀಯ ಲಾಂಛನ.