garth ಗಾರ್ತ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಪ್ರಾಚೀನ ಪ್ರಯೋಗ ಮತ್ತು ಪ್ರಾಂತೀಯ ಪ್ರಯೋಗ) ಬಯಲು; ಮೈದಾನ.
  2. ಅಂಗಳ.
  3. ತೋಟ.
  4. ಕುದುರೆಯ ಬಯಲು.
  5. (ಚರ್ಚು, ಮಠ, ಮೊದಲಾದವುಗಳಲ್ಲಿಯ) ಪ್ರಾಂಗಣ.
  6. ಈನು ಹಿಡಿಯಲು ಮಾಡಿಕೊಂಡ ಒಡ್ಡು, ಅಣೆಕಟ್ಟು, ಮೊದಲಾದವು.