garter-belt ಗಾರ್ಟರ್‍ಬೆಲ್ಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕಾಲ್ಚೀಲಗಳನ್ನು ಮೇಲೆತ್ತಿ ಹಿಡಿದಿಡುವ ತೂಗುಪಟ್ಟಿಗಳುಳ್ಳ, ಹೆಂಗಸರ ಒಳಉಡುಪು.