See also 2garter
1garter ಗಾರ್ಟರ್‍
ನಾಮವಾಚಕ
  1. ಕಾಲ್ಚೀಲ ಪಟ್ಟಿ; ಕಾಲ್ಚೀಲವನ್ನು ಮೇಲೆತ್ತಿರುವಂತೆ ಕಟ್ಟಲು ಮಂಡಿಯ ಕೆಳಗೆ ಯಾ ಮೇಲೆ ಕಟ್ಟುವ ಪಟ್ಟಿ.
  2. (ಬ್ರಿಟಿಷ್‍ ಪ್ರಯೋಗ) (Garter) ಇಂಗ್ಲಿಷ್‍ ನೈಟ್‍ ಪದವಿಯಲ್ಲಿ ಅತ್ಯಂತ ಉಚ್ಚ ಶ್ರೇಣಿಯ ಲಾಂಛನ.
  3. (ಅಮೆರಿಕನ್‍ ಪ್ರಯೋಗ)ಕಾಲ್ಚೀಲದ ತೂಗುಪಟ್ಟಿ; ಕಾಲ್ಚೀಲವನ್ನು ಮೇಲೆತ್ತಿರುವಂತೆ ಹಿಡಿದಿಡಲು ಬಳಸುವ ತೂಗುಪಟ್ಟಿ, ಇಳಿಪಟ್ಟಿ.
ಪದಗುಚ್ಛ

the Garter (ಬ್ರಿಟಿಷ್‍ ಪ್ರಯೋಗ)

  1. ಇಂಗ್ಲಿಷ್‍ ನೈಟ್‍ ಪದವಿಯಲ್ಲಿ ಅತ್ಯಂತ ಉಚ್ಚ ಶ್ರೇಣಿ ಯಾ ಅದರ ಪದಕ.
  2. ಈ ಪದವಿಯ ಸದಸ್ಯತ್ವ.
See also 1garter
2garter ಗಾರ್ಟರ್‍
ಸಕರ್ಮಕ ಕ್ರಿಯಾಪದ
  1. ಕಾಲ್ಚೀಲವನ್ನು ಪಟ್ಟಿಯಿಂದ ಬಿಗಿ.
  2. ಕಾಲ್ಚೀಲಪಟ್ಟಿಯಿಂದ (ಕಾಲನ್ನು) ಸುತ್ತು, ಬಿಗಿ.