garrulously ಗ್ಯಾರು(ರ)ಲಸ್‍ಲಿ
ಕ್ರಿಯಾವಿಶೇಷಣ
  1. ಗಳಹುತ್ತಾ; ಹರಟುತ್ತಾ; ವಾಚಾಲತೆಯಿಂದ; ಬಹುಮಾತನಾಡುತ್ತಾ.
  2. (ಹಕ್ಕಿ, ಹೊಳೆ, ಮೊದಲಾದವುಗಳ ವಿಷಯದಲ್ಲಿ) ಚಿಲಿಪಿಲಿಗುಟ್ಟುತ್ತಾ; ಕಲರವದಿಂದ ಯಾ ಜುಳುಜುಳುಗುಟ್ಟುತ್ತ.