garrulous ಗ್ಯಾರು(ರ)ಲಸ್‍
ಗುಣವಾಚಕ
  1. ಅಮುಖ್ಯ ವಿಷಯಗಳ, ಸಂಗತಿಗಳ ಬಗ್ಗೆ – ಮಾತು ಬೆಳೆಸುವ, ಅತಿಯಾಗಿ ಮಾತನಾಡುವ.
  2. ವಾಚಾಲ; ಗಳಹುವ; ಹರಟುವ; ಬಲು ಯಾ ಅತಿ ಮಾತನಾಡುವ.
  3. ಶಬ್ದಬಾಹುಳ್ಯದ; ಶಬ್ದಾಡಂಬರದ; ಅತಿಮಾತಿನ; ಬರಿಯ ಶಬ್ದಗಳಿಂದ ತುಂಬಿದ: a garrulous speech ಬರಿ ಶಬ್ದಗಳಿಂದ ತುಂಬಿದ ಭಾಷಣ.
  4. (ಹಕ್ಕಿ, ಹೊಳೆ, ಮೊದಲಾದವುಗಳ ವಿಷಯದಲ್ಲಿ) ಚಿಲಿಪಿಲಿಗುಟ್ಟುವ ಯಾ ಜುಳುಜುಳುಗುಟ್ಟುವ.