See also 2garrotte
1garrotte ಗರಾಟ್‍
ನಾಮವಾಚಕ
  1. ಕತ್ತು ಹಿಸುಕಿ ಕೊಲ್ಲುವ ಸ್ಪೇನ್‍ ದೇಶದ ಗಲ್ಲುಶಿಕ್ಷೆ, ಮರಣದಂಡನೆ.
  2. ಈ ದಂಡನೆಗಾಗಿ ಬಳಸುವ ಸಾಧನ, ಸಲಕರಣೆ.
  3. (ಸಿಕ್ಕಿ ಬಿದ್ದವನನ್ನು) ಕತ್ತು ಹಿಸುಕಿ, ಉಸಿರು ಕಟ್ಟಿಸಿ ಮಾಡುವ ದಾರಿಗಳ್ಳತನ, ದರೋಡೆ.
See also 1garrotte
2garrotte ಗರಾಟ್‍
ಸಕರ್ಮಕ ಕ್ರಿಯಾಪದ
  1. (ದಂಡನೆಗಾಗಿ) ಕತ್ತು ಹಿಸುಕಿ ಕುಲ್ಲು.
  2. (ಸುಲಿಗೆ ಮಾಡಲು) ಕತ್ತು ಕಿವಿಚು, ಹಿಸುಕು; ಕತ್ತು ಹಿಸುಕಿ ಉಸಿರು ಕಟ್ಟಿಸು.