See also 2garrison
1garrison ಗ್ಯಾರಿಸನ್‍
ನಾಮವಾಚಕ
  1. (ದುರ್ಗ) ರಕ್ಷಕ ಸೈನ್ಯ; ಕಾವಲು – ಪಡೆ, ದಂಡು; ಕೋಟೆ, ದುರ್ಗ, ಕಿಲ್ಲೆ, ಪಟ್ಟಣ, ಮೊದಲಾದವುಗಳಲ್ಲಿ (ಅವುಗಳ) ರಕ್ಷಣೆಗಾಗಿ ಪಾಳೆಯವಿರುವ ಸೈನ್ಯ.
  2. (ಕೋಟೆ, ಪಟ್ಟಣ, ಮೊದಲಾದವುಗಳ) ಕಾವಲುಪಡೆ ಕೇಂದ್ರ; ರಕ್ಷಕಸೈನ್ಯ ಬಿಡಾರ ಹೂಡಿರುವ ಕಟ್ಟಡ.
See also 1garrison
2garrison ಗ್ಯಾರಿಸನ್‍
ಸಕರ್ಮಕ ಕ್ರಿಯಾಪದ
  1. ರಕ್ಷಕಸೈನ್ಯವಿರಿಸು.
  2. ರಕ್ಷಕಸೈನ್ಯವಾಗಿ ನೆಲಸು; ಠಾಣ್ಯ ಹೂಡು; ಠಾಣ್ಯವಿರು.
  3. ಸೈನಿಕರನ್ನು ಕಾವಲಿಗೆ, ರಕ್ಷಣೆಗೆ – ಇಡು, ಹಾಕು, ನಿಯಮಿಸು.