See also 2garret
1garret ಗ್ಯಾರಿಟ್‍
ನಾಮವಾಚಕ
  1. (ಮುಖ್ಯವಾಗಿ ಹೊಲಸಾದ) ಅಟ್ಟದ ಕೋಣೆ; (ಮೇಲಟ್ಟದ) ಕೊಳಕು ಕೊಠಡಿ; ಮನೆಯ ಮೇಲ್ಚಾವಣಿಗೆ ಹೊದ್ದಿಕೊಂಡಿರುವ ಕೋಣೆ.
  2. (ಅಶಿಷ್ಟ) ತಲೆ.
ನುಡಿಗಟ್ಟು
  1. be wrong in the garret (ಅಶಿಷ್ಟ) ತಲೆ ಕೆಟ್ಟಿರು.
  2. have one’s garret unfurnished (ಅಶಿಷ್ಟ) ತಲೆ ಖಾಲಿಯಾಗಿರು, ಬರಿದಾಗಿರು; ದಡ್ಡನಾಗಿರು.
See also 1garret
2garret ಗ್ಯಾರಿಟ್‍
ಸಕರ್ಮಕ ಕ್ರಿಯಾಪದ

(ವಾಸ್ತುಶಿಲ್ಪ) ಕಲ್ಲು ಚಕ್ಕೆ ಸೇರಿಸು; ಒರಟು ಕಲ್ಲು ಕಟ್ಟಡದಲ್ಲಿಯ ಸಂದುಗಳಿಗೆ ಕಲ್ಲು ಚಕ್ಕೆ ಇಡು.