garniture ಗಾರ್ನಿಚರ್‍
ನಾಮವಾಚಕ
  1. ಸಾಧನ ಸಾಮಗ್ರಿ; ಸಲಕರಣೆ; ಉಪಕರಣಗಳು; ಪರಿಕರಗಳು.
  2. ಅಲಂಕರಣ; ಅಣಿಗೊಳಿಕೆ; ಅಂದಗೊಳಿಸುವುದು; ಅಲಂಕರಿಸುವುದು; (ಮುಖ್ಯವಾಗಿ ತಿಂಡಿತಿನಿಸುಗಳನ್ನು) ಅಣಿಮಾಡುವುದು.
  3. ಅಣಿ; ಅಲಂಕಾರ.
  4. ಉಡಿಗೆ ತೊಡಿಗೆ; ಪೋಷಾಕು; ವೇಷಾಲಂಕಾರ.