garnisher ಗಾರ್ನಿಷರ್‍
ನಾಮವಾಚಕ
  1. ಅಲಂಕಾರಕ; ಅಂದಗೊಳಿಕ; ಅಣಿಮಾಡುವವ; ಅಲಂಕರಿಸಿಡುವವ.
  2. ಗಾರ್ನಿಷರು; ಇನ್ನೊಬ್ಬನ ಕೈಯಲ್ಲಿರುವ ಸಾಲಗ್ರಾಹಿಯ ಹಣವನ್ನು ಜಫ್ತಿ ಮಾಡುವವ; ಜಫ್ತಿದಾರ.