See also 2garnishee
1garnishee ಗಾರ್ನಿಷೀ
ನಾಮವಾಚಕ

ಹಣದ ಜಫ್ತಿಗೆ ಗುರಿಯಾದ ಸಾಲಗ್ರಾಹಿಯ ಯಾ ಪ್ರತಿವಾದಿಯ ಹಣವನ್ನು ಇಟ್ಟುಕೊಂಡಿರುವವನು.

See also 1garnishee
2garnishee ಗಾರ್ನಿಷೀ
ಸಕರ್ಮಕ ಕ್ರಿಯಾಪದ
  1. = 1garnish \((2 & 3)\).
  2. ಗಾರ್ನಿಷ್‍ಮೆಂಟ್‍ ಪ್ರಕಾರ ಸಾಲಗ್ರಾಹಿಯ ಹಣವನ್ನು ಜಫ್ತಿಮಾಡು, ವಶಪಡಿಸಿಕೊ.