garnet ಗಾರ್ನಿಟ್‍
ನಾಮವಾಚಕ

ರಕ್ತಮಣಿ; ಪದ್ಮರಾಗ; ಗಾರ್ನೆಟ್ಟು; ಪಾರದರ್ಶಕವಾದ, ದಟ್ಟ ಕೆಂಪು ಜಾತಿಯದನ್ನು ರತ್ನವನ್ನಾಗಿ ಬಳಸುವ, ಗಾಜಿನಂಥ ಒಂದು ಬಗೆಯ ಖನಿಜ.