See also 2garner
1garner ಗಾರ್ನರ್‍
ನಾಮವಾಚಕ

(ಕಾವ್ಯಪ್ರಯೋಗ, ಅಲಂಕಾರಶಾಸ್ತ್ರ) (ಕಾಳು ತುಂಬುವ) ಕಣಜ; ಹಗೇವು; ದವಸದ ಉಗ್ರಾಣ; ಧಾನ್ಯಾಗಾರ (ರೂಪಕವಾಗಿ ಸಹ).

See also 1garner
2garner ಗಾರ್ನರ್‍
ಸಕರ್ಮಕ ಕ್ರಿಯಾಪದ
  1. ಕೂಡಹಾಕು; ಶೇಖರಿಸಿಡು.
  2. ಸಂಚಯಿಸು; ಸಂಗ್ರಹಿಸು.