See also 2garment
1garment ಗಾರ್ಮಂಟ್‍
ನಾಮವಾಚಕ
  1. ಉಡುಪು; ಉಡಿಗೆ.
  2. (ಬಹುವಚನದಲ್ಲಿ) ಉಡುಪು; ಬಟ್ಟೆಬರೆ; ವಸ್ತ್ರ; ಉಡಿಗೆ ತೊಡಿಗೆ.
  3. (ಯಾವುದಾದರೂ ವಸ್ತುವಿನ) ಹೊದಿಕೆ; ಹೊರಕ್ಕೆ ಕಾಣುವ, ಗೋಚರವಾಗುವ ಹೊರ ಹೊದಿಕೆ.
See also 1garment
2garment ಗಾರ್ಮಂಟ್‍
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಭೂತಕೃದಂತದಲ್ಲಿ ಪ್ರಯೋಗ) (ಕಾವ್ಯಪ್ರಯೋಗ) ಬಟ್ಟೆಹಾಕು; ಉಡುಪು ತೊಡಿಸು.