See also 2garland
1garland ಗಾರ್ಲಂಡ್‍
ನಾಮವಾಚಕ
  1. (ಅಲಂಕರಕ್ಕಾಗಿ ತಲೆಯ ಸುತ್ತಲೂ ಧರಿಸುವ ಯಾ ಯಾವುದಕ್ಕಾದರೂ ಇಳಿಯಬಿಡುವ, ಎಲೆ, ಹೂವು, ಮೊದಲಾದವುಗಳ) ದಂಡೆ; ಸರ; ಮಾಲೆ; ಹಾರ.
  2. (ಜಯ ಮೊದಲಾದವುಗಳಿಗಾಗಿ ಕೊಡುವ) (ತುರಾಯಿ, ಹಾರ, ಪದಕ, ಮೊದಲಾದ) ಗೌರವ; ಪ್ರಶಸ್ತಿ; ಬಿರುದು; ಬಹುಮಾನ.
  3. ಪದ್ಯಸಂಗ್ರಹ; ಕಾವ್ಯಮಾಲೆ; ಕವನಸಂಕಲನ; ಪದ್ಯ, ಲಾವಣಿ, ಮೊದಲಾದ ಚಿಕ್ಕ ಸಾಹಿತ್ಯ ಕೃತಿಗಳ ಸಂಕಲನ.
  4. (ಲೋಹ ಮೊದಲಾದವುಗಳಿಂದ ಮಾಡಿದ)ಹಾರ; ಸರ; ಮಾಲೆ.
See also 1garland
2garland ಗಾರ್ಲಂಡ್‍
ಸಕರ್ಮಕ ಕ್ರಿಯಾಪದ
  1. ದಂಡೆ ಮುಡಿಸು; ಹಾರ ತೊಡಿಸು, ಹಾಕು.
  2. ಮಾಲೆಗಳಿಂದ ಸಿಂಗರಿಸು.
  3. (ಅಲಂಕಾರದ) ಹಾರವಾಗಿರು; ಮಾಲೆಯಾಗು.