garishness ಗೇರಿಷ್‍ನಿಸ್‍
ನಾಮವಾಚಕ
  1. ಅತ್ಯುಜ್ಜ್ವಲತೆ; ಕಣ್ಣು ಕೋರೈಸುವಂತಿರುವುದು; ಅತಿ ಪ್ರಕಾಶಮಾನತೆ; ರಾವು ಬಡಿಯುವಂತಿರುವಿಕೆ.
  2. ಆಡಂಬರತೆ; ಅತಿ ಬೆಡಗು.
  3. ಅತ್ಯಲಂಕಾರದಿಂದ ಕೂಡಿರುವುದು.