garishly ಗೇರಿಷ್‍ಲಿ
ಕ್ರಿಯಾವಿಶೇಷಣ
  1. ಕಣ್ಣು ಕೋರೈಸುವಂತೆ; ಅತ್ಯುಜ್ಜ್ವಲವಾಗಿ; ಅತಿ ಪ್ರಕಾಶಮಾನವಾಗಿ; ರಾವು ಬಡಿಯುವಂತೆ.
  2. ಆಡಂಬರವಾಗಿ; ಅತಿ ಡಂಭದಿಂದ; ಬಹಳ ಬೆಡಗಿನಿಂದ.
  3. ವಿಪರೀತ ಅಲಂಕಾರದಿಂದ; ರಮಾರಮಿಯಾಗಿ.