garish ಗೇರಿಷ್‍
ಗುಣವಾಚಕ
  1. ಕಣ್ಣು ಕೋರೈಸುವ; ಅತ್ಯುಜ್ಜ್ವಲ; ಅತಿ ಪ್ರಕಾಶದ; ರಾವು ಬಡಿಯುವ.
  2. ಆಡಂಬರದ; ಅತಿ ಡಂಭದ; ಬಹಳ ಬೆಡಗಿನ.
  3. ವಿಪರೀತ ಅಲಂಕಾರದ; ರಮಾರಮಿ(ಯಾದ).