garibaldi ಗ್ಯಾರಿಬಾಲ್ಡಿ
ನಾಮವಾಚಕ
(ಬಹುವಚನ garibaldis).

ಗ್ಯಾರಿಬಾಲ್ಡಿ:

  1. ಹೆಂಗಸಿನ ಯಾ ಮಗುವಿನ, (ಮೊದಲಿಗೆ ಉಜ್ವಲ ಕೆಂಪು ಬಣ್ನದ್ದಾಗಿರುತ್ತಿದ್ದ) ಕುಪ್ಪಸ, ರವಿಕೆ.
  2. (ಬ್ರಿಟಿಷ್‍ ಪ್ರಯೋಗ) ಒಣ ದ್ರಾಕ್ಷಿಯ ಪದರವಿರುವ ಬಿಸ್ಕತ್ತು.
  3. (ಅಮೆರಿಕನ್‍ ಪ್ರಯೋಗ) ಕ್ಯಾಲಿಹೋರ್ನಿಯದ ಸಣ್ಣ ಈನು.