See also 2gargle
1gargle ಗಾರ್ಗ(ರ್ಗ್‍)ಲ್‍
ಸಕರ್ಮಕ ಕ್ರಿಯಾಪದ

ದ್ರವ ಮುಕ್ಕಳಿಸಿ (ಬಾಯಿ ಮತ್ತು ಗಂಟಲನ್ನು) ತೊಳೆ.

ಅಕರ್ಮಕ ಕ್ರಿಯಾಪದ

ಬಾಯಿ ಮುಕ್ಕಳಿಸು.

See also 1gargle
2gargle ಗಾರ್ಗ(ರ್ಗ್‍)ಲ್‍
ನಾಮವಾಚಕ
  1. ಗಂಡೂಷ; ಬಾಯಿ ಮುಕ್ಕಳಿಸುವ ದ್ರವ.
  2. (ಅಶಿಷ್ಟ) ಮದ್ಯ.