gardenia ಗಾರ್ಡೀನಿಅ
ನಾಮವಾಚಕ

ಗಾರ್ಡೀನಿಯ:

  1. ಸುವಾಸನೆಯುಳ್ಳ ಬಿಳಿಯ ಯಾ ಹಳದಿಯ ದೊಡ್ಡ ಹೂಗಳನ್ನು ಬಿಡುವ, ಮರದ ಯಾ ಪೊದರಿನ ಒಂದು ಜಾತಿ.
  2. ಈ ಜಾತಿಯ ಮರದ ಯಾ ಪೊದರಿನ ಹೂವು.