gardenesque ಗಾರ್ಡನೆಸ್ಕ್‍
ಗುಣವಾಚಕ

ಉದ್ಯಾನ ರೂಪದ, ರೀತಿಯ; ತೋಟದಂತೆ ಕಾಣುವ; ತೋಟದ ರೂಪದ; ತೋಟದ ರೀತಿಯಲ್ಲಿರುವ: to give a gardenesque appearance to a slope ಇಳಿಜಾರಿಗೆ ತೋಟದ ರೂಪವಿಡು.