gardener-bird ಗಾರ್ಡನರ್‍ಬರ್ಡ್‍
ನಾಮವಾಚಕ

ಮಾಣಿ ಹಕ್ಕಿ; ತೋಟಗಾರ ಹಕ್ಕಿ; ಲತಾಕುಂಜದ ಮುಂದೆ ಪಾಚಿಯ ತೋಟ ನಿರ್ಮಿಸುವ ಒಂದು ಬಗೆಯ ಕುಂಜವಕ್ಕಿ.