gardener ಗಾರ್ಡನರ್‍
ನಾಮವಾಚಕ
  1. ತೋಟಗಾರ; ಮಾಲಿ; ತೋಟಿಗ; ತೋಟ ಮಾಡುವವನು.
  2. ಉದ್ಯಾನಪಾಲ(ಕ); ತೋಟ ನೋಡಿಕೊಳ್ಳುವವನು; ತೋಟದ ಆಳು.
  3. ವಿರಾಮ ಸಿಕ್ಕಾಗ ತೋಟದ ಕೆಲಸ ಮಾಡುವವ.
ಪದಗುಚ್ಛ

jobbing gardener = gardener (3).