gardened ಗಾರ್ಡನ್ಡ್‍
ಗುಣವಾಚಕ
  1. ಉದ್ಯಾನೀಕೃತ; ತೋಟದಂತೆ, ತೋಟವಾಗಿ – ಮಾಡಿದ.
  2. ಉದ್ಯಾನಯುಕ್ತ; ತೋಟವುಳ್ಳ; ತೋಟಗಳುಳ್ಳ.