garden-party ಗಾರ್ಡನ್‍ಪಾರ್ಟಿ
ನಾಮವಾಚಕ

ಗಾರ್ಡನ್‍ ಪಾರ್ಟಿ; ಉದ್ಯಾನಕೂಟ; ಹುಲ್ಲುಹಾಸಿನ ಮೇಲೆ ಯಾ ಉದ್ಯಾನದಲ್ಲಿ (ತಿಂಡಿ ತೀರ್ಥಗಳೊಂದಿಗೆ) ನಡೆಯುವ ಗೋಷ್ಠಿ.