garden-frame ಗಾರ್ಡನ್‍ಹ್ರೇಮ್‍
ನಾಮವಾಚಕ

ತೋಟದ ಪೆಟ್ಟಿಗೆ; ಸಸ್ಯದ ಪೆಟ್ಟಿಗೆ; ಸಣ್ಣ ಸಸ್ಯಗಳನ್ನೂ ಬಿತ್ತನೆಯನ್ನೂ ಒಂದು ನಿರ್ದಿಷ್ಟ ಉಷ್ಣಾಂಶದಲ್ಲಿಟ್ಟು ಬೆಳೆಯುವಂತೆ ಮಾಡುವ ಗಾಜಿನ ಪೆಟ್ಟಿಗೆ, ಚೌಕಟ್ಟು.