garboard ಗಾರ್ಬರ್ಡ್‍
ನಾಮವಾಚಕ
  1. ಕೂಡುಹಲಗೆ; ಹಡಗಿನ ತಳದ ಮೇಲೆ ಹಾಸಿರುವ ಹಲಗೆಗಳ ಸಾಲಿನಲ್ಲಿ ಮೊದಲನೆಯದು.
  2. ಕಬ್ಬಿಣದ ಹಡಗಿನಲ್ಲಿ ಹಾಕಿರುವ ಇಂಥವೇ ತಗಡುಗಳು, ಫಲಕಗಳು.