garbage ಗಾರ್ಬಿಜ್‍
ನಾಮವಾಚಕ
  1. ನಿರುಪಯುಕ್ತ ಆಹಾರ ಪದಾರ್ಥ; ತಿನ್ನಲು ಯೋಗ್ಯವಲ್ಲವೆಂದು ಬಿಸುಟ ಪ್ರಾಣಿಯ (ಕರುಳು ಮೊದಲಾದ) ಅಂಗಗಳು ಮತ್ತು ತರಕಾರಿಯ ಭಾಗಗಳು.
  2. ಕಸ; ಕೊಳೆ; ಕಚಡ.
  3. ಹೊಲಸು ಗ್ರಂಥ; ಬೂಸಾಕೃತಿ; ಕೆಲಸಕ್ಕೆ ಬಾರದ ಕೃತಿ, ಪುಸ್ತಕ, ಮೊದಲಾದವು: the garbage that passes for art ಕಲೆಯ ಹೆಸರಲ್ಲಿ ಸಾಗುವ ಹೊಲಸು ಕೃತಿಗಳು.