See also 2garb
1garb ಗಾರ್ಬ್‍
ನಾಮವಾಚಕ
  1. (ಮುಖ್ಯವಾಗಿ ವಿಶೇಷ ರೀತಿಯ) ಉಡುಪು; ಉಡಿಗೆ.
  2. (ಒಬ್ಬನ) ವೇಷ; ಉಡಿಗೆಯ ರೀತಿ.
See also 1garb
2garb ಗಾರ್ಬ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಭೂತಕೃದಂತದಲ್ಲಿ) ಉಡುಪು ತೊಡಿಸು.
  2. (ಆತ್ಮಾರ್ಥಕ) ಉಡುಪು – ಧರಿಸು, ಹಾಕಿಕೊ, ತೊಟ್ಟುಕೊ.
  3. (ಒಬ್ಬನಿಗೆ) (ಮುಖ್ಯವಾಗಿ ವೈಶಿಷ್ಟ್ಯದ) ಉಡುಪು ಹಾಕು, ತೊಡಿಸು.