See also 2garage
1garage ಗ್ಯಾರಾ(ರಿ)ಜ್‍
ನಾಮವಾಚಕ

ಗ್ಯಾರೇಜು:

  1. ಮೋಟಾರು – ಖಾನೆ, ಮನೆ; (ಮುಖ್ಯವಾಗಿ ಮೋಟಾರು) ವಾಹನಗಳನ್ನು ಬಿಟ್ಟಿರುವ, ರಿಪೇರಿ ಮಾಡುವ ಯಾ ಮಾರುವ – ಕಟ್ಟಡ, ಸ್ಥಳ, ಷೆಡ್ಡು.
  2. ಪೆಟ್ರೋಲ್‍ ಮೊದಲಾದವನ್ನು ಮಾರುವ ಅಂಗಡಿ.
See also 1garage
2garage ಗ್ಯಾರಾ(ರಿ)ಜ್‍
ಸಕರ್ಮಕ ಕ್ರಿಯಾಪದ

(ಮೋಟಾರು ಬಂಡಿಯನ್ನು) ಗ್ಯಾರೇಜಿನಲ್ಲಿ ಬಿಡು, ನಿಲ್ಲಿಸು.