gaper ಗೇಪರ್‍
ನಾಮವಾಚಕ
  1. ಅಗಲವಾಗಿ ಬಾಯಿ ಬಿಟ್ಟು ನೋಡುವವ.
  2. ಕುತೂಹಲದಿಂದ ದಿಟ್ಟಿಸಿ ನೋಡುವವ.
  3. ಆಕಳಿಸುವವ.
  4. (ಜೀವವಿಜ್ಞಾನ) ಅಗಲವಾಗಿ ಬಾಯಿಬಿಡುವ ಕೆಲವು ಬಗೆಯ ಪಕ್ಷಿಗಳು.
  5. ಮೈಯಾಸಿಡೇ ವಂಶಕ್ಕೆ ಸೇರಿದ ಚಿಪ್ಪು ಮೀನು.
  6. ಎರಡೂ ಕಡೆ ಚಿಪ್ಪು ತೆರೆದುಕೊಂಡಿರುವ ಮ್ಯಾ ಕುಲದ ಒಂದು ಮೃದ್ವಂಗಿ.
  7. (ಆಡುಮಾತು) (ಕ್ರಿಕೆಟ್‍) ಸುಲಭವಾದ ಕ್ಯಾಚು.