gape-seed ಗೇಪ್‍ಸೀಡ್‍
ನಾಮವಾಚಕ

(ಹಾಸ್ಯ ಪ್ರಯೋಗ)

  1. ದಿಟ್ಟಿಸಿ ನೋಡುವುದು.
  2. ದಿಟ್ಟಿಸಿ ನೋಡುವಂಥ ಸಂದರ್ಭ.
  3. ದೃಷ್ಟಿ ನೆಟ್ಟ ವಸ್ತು.