See also 2gape
1gape ಗೇಪ್‍
ಅಕರ್ಮಕ ಕ್ರಿಯಾಪದ
  1. ಅಗಲವಾಗಿ ಬಾಯಿಬಿಡು, ತೆರೆ.
  2. (ಮುತ್ತಿನ ಚಿಪ್ಪು, ಗಾಯ, ದೊಡ್ಡ ಬಿರುಕು, ಮೊದಲಾದವುಗಳ ವಿಷಯದಲ್ಲಿ) ಅಗಲವಾಗಿ – ತೆರೆ, ತೆರೆದಿರು, ಬಿಟ್ಟಿರು.
  3. ಸೀಳು; ಬಿರಿ.
  4. ಬಾಯಿ ಬಿಟ್ಟುಕೊಂಡು ನೋಡು.
  5. ದಿಟ್ಟಿಸಿ ನೋಡು; ಎವೆಯಿಕ್ಕದೆ ನೋಡು; ಕುತೂಹಲದಿಂದ ರೆಪ್ಪೆ ಮಿಟುಕಿಸದೆ ನೋಡು.
  6. ಆಕಳಿಸು.
See also 1gape
2gape ಗೇಪ್‍
ನಾಮವಾಚಕ
  1. ಆಕಳಿಕೆ; ಜೃಂಭಣ.
  2. ಬಾಯಿ ಬಿಟ್ಟುಕೊಂಡು ನೋಡುವುದು.
  3. ತೆರೆದ ಬಾಯಿಯ ಯಾ ಕೊಕ್ಕಿನ ವಿಸ್ತಾರ.
  4. ತೆರೆದಿರುವ ಕೊಕ್ಕಿನ ಭಾಗ.
  5. ಹರಕುಗಂಡಿ; ಬಿರುಕು; ತೆರಪು; ಛಿದ್ರ.
ಪದಗುಚ್ಛ

the gapes ಹಕ್ಕಿಗಳ ಆಕಳಿಕೆ ರೋಗ; (ಹಕ್ಕಿಗಳು) ಬಾಯಿ ತೆರೆದುಕೊಂಡಿರುವ ಚಿಹ್ನೆಯುಳ್ಳ ಒಂದು ರೋಗ.