gaoler ಜೇಲರ್‍
ನಾಮವಾಚಕ

ಜೈಲರು; ಸೆರೆಮನೆ ಅಧಿಕಾರಿ; ಸೆರೆಮನೆ ಯಾ ಅದರಲ್ಲಿಯ ಸೆರೆಯಾಳುಗಳ ಜವಾಬ್ದಾರಿಯುಳ್ಳ ಅಧಿಕಾರಿ.