See also 2gaol
1gaol ಜೇಲ್‍
ನಾಮವಾಚಕ
  1. ಸೆರೆಮನೆ; ಬಂದೀಖಾನೆ; ಜೈಲು; ತರಂಗ; ಕಾರಾಗೃಹ.
  2. ಸೆರೆ; ಬಂಧನ; ಜೈಲುವಾಸ; ಕಾರಾಗೃಹವಾಸ.
See also 1gaol
2gaol ಜೇಲ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) ಸೆರೆಹಾಕು; ಬಂಧನದಲ್ಲಿಡು; ಜೈಲಿಗೆ ಕಳುಹಿಸು; ಸೆರೆಮನೆಗೆ ಸೇರಿಸು.