See also 2ganoid
1ganoid ಗ್ಯಾನಾಯ್ಡ್‍
ಗುಣವಾಚಕ
  1. (ಈನಿನ ಶಲ್ಕದ ವಿಷಯದಲ್ಲಿ) ಎನಾಮಲ್‍ ಯಾ ಗಾಜುಲೇಪ ಮಾಡಿದಂತಿರುವ;ನುಣುಪಾಗಿ, ಗಡುಸಾಗಿ – ಹೊಳೆಯುವ.
  2. ಗಾಜುಲೇಪದಂಥ ಶಲ್ಕಗಳಿರುವ.
See also 1ganoid
2ganoid ಗ್ಯಾನಾಯ್ಡ್‍
ನಾಮವಾಚಕ

ಗ್ಯಾನಾಯ್ಡ್‍; ಗನಾಯಿಡೇ ಉಪವಂಶಕ್ಕೆ ಸೇರಿದ, ಗಡುಸಾಗಿಯೂ ನುಣುಪಾಗಿಯೂ ಹೊಳೆಯುತ್ತಲೂ ಇರುವ ಶಲ್ಕಗಳುಳ್ಳ ಈನು.