ganister ಗ್ಯಾನಿಸ್ಟರ್‍
ನಾಮವಾಚಕ

(ಭೂವಿಜ್ಞಾನ) ಗ್ಯಾನಿಸ್ಟರ್‍; ಕುಲುಮೆಗಳ ಅಸ್ತರಿಗಾಗಿ ಬಳಸುವ, ನೈಸರ್ಗಿಕವಾಗಿ ದೊರೆಯುವ ಜೇಡಿಮಿಶ್ರಿತ ಕಲ್ಲು.