gangue ಗ್ಯಾಂಗ್‍
ನಾಮವಾಚಕ

(ಭೂವಿಜ್ಞಾನ) ಅದುರು ಕಸ; ಭೂಮಿಯಲ್ಲಿ ದೊರೆಯುವ ಬೆಲೆಬಾಳುವ ಖನಿಜ, ಲೋಹ,ಮೊದಲಾದವನ್ನಾವರಿಸಿರುವ ಕಲ್ಲು, ಮಣ್ಣು, ಮೊದಲಾದ ನಿರುಪಯುಕ್ತ ಪದಾರ್ಥ.