gangsterism ಗ್ಯಾಂಗ್‍ಸ್ಟರಿಸಮ್‍
ನಾಮವಾಚಕ

ದರೋಡೆಕೋರತನ; ಕಳ್ಳಕಾಕರ, ದರೋಡೆಕೋರ ತಂಡಕ್ಕೆ ಸೇರಿದವನ ದುಷ್ಕೃತ್ಯಗಳು ಯಾ ವಿಧಾನಗಳು.