gangster ಗ್ಯಾಂಗ್‍ಸ್ಟರ್‍
ನಾಮವಾಚಕ

ದರೋಡೆಕೋರ; ಶಸ್ತ್ರಸಜ್ಜಿತ ದರೋಡೆಕೋರರಲ್ಲಿ ಒಬ್ಬ, ಮುಖ್ಯವಾಗಿ ಘೋರ ಅಪರಾಧಿಗಳ ತಂಡದವನು.