See also 2gangrene
1gangrene ಗ್ಯಾಂಗ್ರೀನ್‍
ನಾಮವಾಚಕ
  1. ಗ್ಯಾಂಗ್ರೀನು; ಕೋಥ; ದೇಹದ ಯಾವುದೇ ಭಾಗಕ್ಕೆ ರಕ್ತದ ಸರಬರಾಜು ನಿಂತ ಕಾರಣ ಊತಕ ನಿರ್ಜೀವವಾಗಿ ಸಾಮಾನ್ಯವಾಗಿ ಕೊಳೆತು ಹೋಗುವುದು.
  2. (ರೂಪಕವಾಗಿ)ನೀತಿಭ್ರಷ್ಟತೆ.
See also 1gangrene
2gangrene ಗ್ಯಾಂಗ್ರೀನ್‍
ಸಕರ್ಮಕ ಕ್ರಿಯಾಪದ

ಕೋಥ ಉಂಟುಮಾಡು; ಗ್ಯಾಂಗ್ರೀನ್‍ ಉಂಟುಮಾಡು.

ಅಕರ್ಮಕ ಕ್ರಿಯಾಪದ

ಕೋಥ ಉಂಟಾಗು; ಗ್ಯಾಂಗ್ರೀನ್‍ ಆಗು.