ganglion ಗ್ಯಾಂಗ್ಲಿಅನ್‍
ನಾಮವಾಚಕ
(ಬಹುವಚನ ganglions ಯಾ ganglia).
  1. ಗ್ಯಾಂಗ್ಲಿಯನ್‍; ನರಗ್ರಂಥಿ; ನರಗಂಟು; ಸುತ್ತಲೂ ನರತಂತುಗಳು ಹೊರಡುವಂಥ, ನರದ ಮೇಲಿನ ಗಂಟು.
  2. ಗ್ಯಾಂಗ್ಲಿಯನ್‍; ಬೆನ್ನುಹುರಿಯಲ್ಲಿ ಯಾ ಮಿದುಳಿನಲ್ಲಿ ಇರುವ ಬೂದು ಪದಾರ್ಥ.
  3. (ರೋಗಶಾಸ್ತ್ರ) ಸ್ನಾಯುರಜ್ಜುವಿನ ಹೊದಿಕೆಯ ಮೇಲಿನ ಕೋಶ, ಕೋಷ್ಠ, ಚೀಲ.
  4. (ರೂಪಕವಾಗಿ) (ಶಕ್ತಿ, ಚಟುವಟಿಕೆ, ಆಸಕ್ತಿ, ಮೊದಲಾದವುಗಳ) ಕೇಂದ್ರ.