gangling ಗ್ಯಾಂಗ್ಲಿಂಗ್‍
ಗುಣವಾಚಕ

(ವ್ಯಕ್ತಿಯ ವಿಷಯದಲ್ಲಿ) ನರಪೇತಲ; ಅಂದಚಂದವಿಲ್ಲದ, ಅಸ್ತವ್ಯಸ್ತ ಮೈಕಟ್ಟಿನ, ತೆಳ್ಳನೆಯ ದೇಹ ಮತ್ತು ಉದ್ದನೆಯ ಕಾಲುಗಳುಳ್ಳ.